2020 ತಂದ ಅದೃಷ್ಟ, ಬಿಲ್ ಗೇಟ್ಸ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತನಾದ ಎಲೆನ್ ಮಸ್ಕ್
ಟೆಸ್ಲಾದ ಮುಖ್ಯಸ್ಥ ಹಾಗೂ ಕೋಟ್ಯಾಧಿಪತಿ ಎಲೆನ್ ಮಸ್ಕ್ ಬಹಳ ಬೇಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿರುವ ಮೈಕ್ರೋಸಾಫ್ಟ್ ನ ದಿಗ್ಗಜ ಬಿಲ್ ಗೇಟ್ಸ್ ಅವರನ್ನು ಹಿಂದೆ ಹಾಕಿ ಆ ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎನ್ನುವ...