ಕ್ಯೂಟಿ ಪೈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಡಾನ್ಸ್ ಪ್ರಿಯರ ಹೃದಯಕ್ಕೆ ಮತ್ತೊಮ್ಮೆ ಲಗ್ಗೆಯಿಟ್ಟ ಧನಾಶ್ರೀ ವರ್ಮಾ! ನೋಡಿ ಈ Video
ದೇಶದಲ್ಲಿ ಪ್ರಸ್ತುತ ಸೋಶಿಯಲ್ ಮೀಡಿಯಾ ಗಳಲ್ಲಿ ತನ್ನ ಡಾನ್ಸ್ ಮೂಲಕವೇ ಸಂಚಲನವನ್ನು ಸೃಷ್ಟಿಸುತ್ತಿರುವ, ಸೋಷಿಯಲ್ ಮೀಡಿಯಾಗಳ ಡಾನ್ಸಿಂಗ್ ಸೆನ್ಸೇಷನ್ ಯಾರು ಎನ್ನುವುದಾದರೆ ಅದು ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಲ್ ಅವರ ಭಾವೀ ಪತ್ನಿ ಧನಶ್ರೀ...