Viral Video: ಫಿಟ್ನೆಸ್ ವೀಡಿಯೋ ಮೂಲಕ ಜನರ ಗಮನ ಸೆಳೆದ ಮಲ್ಲಿಕಾ ಶೆರಾವತ್: ಮದುವೆ ಮಾಡಿಕೊಳ್ಳಿ ಎಂದ ಅಭಿಮಾನಿಗಳು
ಬಾಲಿವುಡ್ ಅಂಗಳದಲ್ಲಿ ಅದೆಷ್ಟೋ ಜನ ನಟಿಯರು ಹೆಸರು ಮಾಡಿದರು, ಅನೇಕ ಸಿನಿಮಾಗಳಲ್ಲಿ ನಟಿಸಿದರು, ಸ್ಟಾರ್ ನಟಿಯರಾದರು. ಆದರೆ ಮಾಡಿದ್ದು ಬೆರಳೆಣಿಕೆಯ ಸಿನಿಮಾಗಳಾದರೂ ಕೂಡಾ ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಸಿನಿ ಪಯಣ ಮಾಡಿದ ನಟಿ,...