ತನ್ನಷ್ಟಕ್ಕೆ ತಾನು ಸುಮ್ಮನೆ ನಿಂತಿರುವ ಜಿರಾಫೆಗೆ ಕೆಣಕಲು ಹೋದ ನೀರಾನೆ; ಮುಂದೇನಾಯಿತು ನೋಡಿ ಈ Viral Video!
ಕಿಡಿಗೇಡಿ ಗುಣಗಳು ಬರೀ ಮನುಷ್ಯನಲ್ಲಿ ಅಷ್ಟೇ ಇರುವುದಿಲ್ಲ, ಬೇರೆ ಪ್ರಾಣಿಗಳಲ್ಲಿಯೂ ಈ ರೀತಿಯ ಕಿಡಿಗೇಡಿತನದ ಗುಣಗಳು ಇರುತ್ತವೆ ಎಂಬುದು ಅನೇಕ ವಿಡಿಯೋಗಳಿಂದ ಸಿದ್ಧವಾಗಿದೆ. ಅಂಥ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗದಲ್ಲಿ ವೈರಲ್ ಆಗುತ್ತಿರುತ್ತವೆ....