ಬೃಹತ್ ವ್ಹೆಲ್ ಫಿಶ್ ನ ಬೇಟೆಯಿಂದ ಜೀವ ಉಳಿಸಿಕೊಳ್ಳಲು ಪುಟ್ಟ ಪೆಂಗ್ವಿನ್ ಮಾಡಿದ ಕಸರತ್ತು ನೋಡಿ ಈ Video ದಲ್ಲಿ.
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ತನ್ನ ಜೀವಕ್ಕೆ ತುಂಬಾ ಕಾಳಜಿ ಮಾಡುತ್ತದೆ. ಎಂಥ ಕಠಿಣ ಪ್ರಸಂಗದಲ್ಲಿಯೂ ಕೊನೆಯವರೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಭೂಮಿಯ ಮೇಲೆ ಒಂದು ಜೀವಿ ಇನ್ನೊಂದು ಜೀವಿಯ ಮೇಲೆ...