ಇದು ನೋಡಿ ಜಗತ್ತಿನ ‘ಕೊನೆಯ’ ರಸ್ತೆ! ಇಲ್ಲಿ ‘ಒಂಟಿಯಾಗಿ’ ಎಂದೂ ಹೋಗಬೇಡಿ!
ರಸ್ತೆಗಳು ನಮಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಲು ಇರುವ ಪ್ರಮುಖವಾದ ಸಂಪರ್ಕ ಮಾದ್ಯಮಗಳು. ವಾಹನಗಳು ಇರಲಿ ಬಿಡಲಿ ನಮಗೆ ರಸ್ತೆಗಳು ಅತ್ಯಗತ್ಯ. ಬಹಳ ಹಿಂದೆ ಇಂದಿನಂತೆ ವಾಹನಗಳ ಆವಿಷ್ಕಾರವೇ ಇಲ್ಲದ ಕಾಲದಲ್ಲಿ...