ಅಬ್ಬಾ! ಕಂಗನಾ ರಾಣಾವತ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಒಂದು ಚಿತ್ರಕ್ಕೆ ಪಡೆಯುತ್ತಾರೆ ‘ಇಷ್ಟು’ ಕೋಟಿ!
ಬಾಲಿವುಡ್ ನ ಬೋಲ್ಡ್ ಗರ್ಲ್, ಬಾಲಿವುಡ್ ಕ್ವೀನ್ ಎಂದೆಲ್ಲಾ ಹೆಸರನ್ನು ಪಡೆದಿರುವ ನಟಿ ಕಂಗನಾ. ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಎಲ್ಲೆಡೆ ಕೂಡಾ ನಟಿ ಕಂಗನಾ ಸುದ್ದಿಗಳೇ ತುಂಬಿದೆ. ಬಾಲಿವುಡ್ ನಲ್ಲಿ ನೆಪೋಟೀಸಂ ಅಥವಾ ಸ್ವಜನ ಪಕ್ಷಪಾತವನ್ನು...