ಅಂದು ಕೆಬಿಸಿ ಯಲ್ಲಿ 5 ಕೋಟಿ ಗೆದ್ದ ಸುಶೀಲ್ ಕುಮಾರ್ ಇಂದು ಬೀದಿಗೆ ಬಂದಿದ್ದು ಹೇಗೆ? ಇಂಥ ತಪ್ಪುಗಳು ನೀವೆಂದು ಮಾಡದಿರಿ!
ಜೀವನದಲ್ಲಿ ಸಿಗುವ ಗೆಲುವುಗಳು ಯಾವಾಗಲೂ ಸಂತೋಷವನ್ನು ನೀಡುತ್ತದೆ ಎಂದರೆ ಕೆಲವೊಮ್ಮೆ ಅದು ನಿಜವಲ್ಲ. ಅಂತಹುದೇ ಒಂದು ಕಥೆಯನ್ನು ನಾವು ಹೇಳಲು ಹೊರಟಿದ್ದೇವೆ. ಹಿಂದಿ ಕಿರುತೆರೆ ಮಾತ್ರವಲ್ಲದೇ ಇಡೀ ಭಾರತದಲ್ಲೇ ಹೆಸರಾಗಿರುವ ಟಿವಿ ಶೋ ಅಮಿತಾಬ್...