Video: ಮನೆಯ ಮುಂದೆ ಮಲಗಿದ ನಾಯಿಯನ್ನು ಎತ್ತಿಕೊಂಡು ಹೋದ ಚಿರತೆ! ಸಂಪೂರ್ಣ ಘಟನೆ CCTV ಯಲ್ಲಿ ಸೆರೆ!
ದಿನಗಳು ಕಳೆದಂತೆ ಮನುಷ್ಯ ಮತ್ತು ವನ್ಯ ಪ್ರಾಣಿಗಳ ನಡುವಿನ ಅಂತರ ಕೂಡಾ ಕಡಿಮೆಯಾಗುತ್ತಾ ಬರುತ್ತಿದ್ದು ಇದರ ಪರಿಣಾಮಗಳನ್ನು ಕೂಡಾ ಎದುರಿಸಬೇಕಾದಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಪ್ರಮುಖವಾದ ಕಾರಣವು ಕೂಡಾ ಮಾನವರೇ ಎನ್ನುವುದು ಕೂಡಾ ನಿಜ....