ಮೋಜಿಗಾಗಿ ಬೆಕ್ಕಿನ ಮುಂದೆ ಕನ್ನಡಿಯನ್ನಿಟ್ಟ ಮಹಿಳೆ; ವಿಚಿತ್ರ ರಿಯಾಕ್ಷನ್ ಕೊಟ್ಟ ಬೆಕ್ಕು! ಬೆಕ್ಕಿನ ಮಾಲೀಕನಿಗೆ ಉಗಿದ ನೆಟ್ಟಿಗರು! Viral Video
ಸಾಕು ಪ್ರಾಣಿಗಳ ವರ್ತನೆ ಕೆಲವು ಸಲ ಬಹಳ ವಿಚಿತ್ರವಾಗಿರುತ್ತದೆ. ಅವುಗಳ ಅಂತಹ ವರ್ತನೆಯನ್ನು ನಾವು ಎಂದೂ ನೋಡಿರುವುದಿಲ್ಲ ಹಾಗೂ ಅವುಗಳು ಹಾಗೆ ವರ್ತಿಸಿದಾಗ ಒಂದು ಕ್ಷಣ ನಮಗೆ ಕೂಡಾ ಇದೇನಿದು? ಎಂದು ಅನಿಸುವುದು ಕೂಡಾ...