ಫಿನ್ಲ್ಯಾಂಡ್ ದೇಶದ ಬಗ್ಗೆ ನಿಮಗೆಷ್ಟು ಗೊತ್ತು? ಫಿನ್ಲ್ಯಾಂಡ್ ಬಗೆಗಿನ ಕೆಲವು ರೋಚಕ ಮಾಹಿತಿ ಇಲ್ಲಿದೆ ನೋಡಿ..
ಒಂದು ಸುಂದರ ದೇಶ, ಮನುಷ್ಯ ಆರಾಮಾಗಿ ಬದುಕುವುದಕ್ಕೆ ಬೇಕಾಗಿರೋ ಎಲ್ಲಾ ಸೌಲಭ್ಯ ಇಲ್ಲಿ ಸಿಗುತ್ತೆ. ಪ್ರಕೃತಿಯು ತನ್ನ ಅಂದವನ್ನೆಲ್ಲಾ ಇಲ್ಲೇ ಹರಡಿದೆ ಏನೋ ಎನ್ನುವ ಸೌಂದರ್ಯ ಈ ದೇಶದಲ್ಲಿ ಇದ್ದು, ಜಗತ್ತಿನ ಒಂದು ಸಂಪದ್ಭರಿತ...