OMG! ಮನುಷ್ಯನ ಆಕಾರದ ಜೇಡರ ಬಲೆ ಪತ್ತೆ; ಎಚ್ಚರಿಕೆ ನೀಡಿದ ಅರಣ್ಯ ಅಧಿಕಾರಿಗಳು!
ನಮ್ಮ ಸುತ್ತಲಿನ ಪರಿಸರದಲ್ಲಿ ಅದೆಷ್ಟೋ ವೈವಿದ್ಯಮಯ ಹಾಗೂ ವಿಚಿತ್ರ ಎನ್ನುವ ಸಂಗತಿಗಳು ಇವೆ. ಅಲ್ಲದೇ ಅವುಗಳು ನಮ್ಮನ್ನು ಆಕರ್ಷಿಸುವುದು ಮಾತ್ರವೇ ಅಲ್ಲದೇ ಅವುಗಳನ್ನು ನೋಡಿದಾಗ ಎಂತಹ ಅದ್ಭುತ ಎನಿಸದೇ ಇರಲಾರದು. ನಮ್ಮ ಪರಿಸರದಲ್ಲಿ ಇಂತಹ...