ಅರ್ಧ ಬಳಸಿ ಬಿಟ್ಟ ಸಾಬೂನುಗಳನ್ನು ಹೋಟೆಲ್ ನವರು ಏನು ಮಾಡುತ್ತಾರೆ ಗೊತ್ತಾ? ನಿಜಕ್ಕೂ ಅಚ್ಚರಿ ಪಡುವಿರಿ!
ಒಂದು ನಗರದಿಂದ ಇನ್ನೊಂದು ನಗರ ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಜನರು ಸಂಚಾರ ಮಾಡುವುದು ಸಹಜ. ಅನೇಕರು ಅನೇಕ ಉದ್ದೇಶಗಳಿಂದ ಪ್ರಯಾಣವನ್ನು ಮಾಡಲೇಬೇಕಾದರ ಅಗತ್ಯ ಅಥವಾ ಅನಿವಾರ್ಯತೆ ಇರುತ್ತದೆ. ಕೆಲವು ಸಲ ಸುತ್ತಾಡಿ...