ಬ್ರಿಡ್ಜ್ ಮೇಲೆ ಮೊಣಕಾಲೂರಿ ಲವ್ ಪ್ರಪೋಸ್ ಮಾಡಲು ಮುಂದಾದ ಯುವಕ, ಆದರೆ ಮುಂದೆ ಆಗಿದ್ದೇ ಬೇರೆ! ನೋಡಿ ಈ Viral Video!
ಪ್ರೇಮ ಅನ್ನೋದು ಒಂದು ಮಧುರಾನುಭೂತಿ, ಪ್ರೇಮಿಗಳ ಜೀವನದಲ್ಲಿ ಅತಿ ಮಧುರವಾದ ಹಾಗೂ ಸದಾ ನೆನಪಲ್ಲಿ ಉಳಿಯುವ ಸ್ಮರಣೆ ಎಂದರೆ ಅದು ಪ್ರೇಮಿಯು ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುವುದು. ಮೊದಲು ಮೆಚ್ಚಿದ ಹುಡುಗಿಯನ್ನು ಒಲಿಸಿಕೊಳ್ಳಲು ಸಾಕಷ್ಟು...