Posts by admin

OMG! ಇಡೀ ಮೊಲವನ್ನು ನುಂ ಗಿದ ಸೀಗಲ್ ಪಕ್ಷಿ! “ಆ ಗಾತ್ರದ ಮೊಲವನ್ನು ನುಂ ಗಿದ ಮೇಲೆ ಸೀಗಲ್ ಹಾರುವುದು ಕಷ್ಟ” ಎಂದ ಜನ! ನೋಡಿ ಈ Viral Video!

ನಮ್ಮ‌ ಸುಂದರ ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಬಣ್ಣ ಬಣ್ಣದ ಹಕ್ಕಿಗಳು ಇವೆ. ಅದರಲ್ಲೂ ಸುಂದರವಾದ ಪರಿಸರದ ಮುಖ್ಯ ಆಕರ್ಷಣೆಯೇ ಕಲರವ ಮಾಡುತ್ತಾ ಹಾರಾಡುವ ಹಕ್ಕಿಗಳು. ಅದೆಷ್ಟೋ ಸಂದರ್ಭದಲ್ಲಿ ನಾವು ಹಕ್ಕಿಗಳ ಧ್ವನಿ, ಅವುಗಳ ಆಟವನ್ನು...

OMG! ಒಂದೇ ಕ್ಷಣಕ್ಕೆ 1.5 ಕೋಟಿ ರೂಪಾಯಿಯ ಒಡೆಯನಾದ ಇಟ್ಟಿಗೆ ಕಾರ್ಮಿಕನ ಕುಟುಂಬ!

ಕೆಲವರು ರಾತ್ರಿ-ಹಗಲು ದುಡಿದೇ ದುಡಿಯುತ್ತಾರೆ ಆದರೂ ಸಹಿತ ಅವರ ಆಸೆಗಳು ಕನಸುಗಳು ಪೂರ್ಣವಾಗುವುದು ತುಂಬಾ ಕಷ್ಟವಾಗಿ ಹೋಗುತ್ತದೆ. ಕೆಲವರು ಹೀಗೂ ಇರುತ್ತಾರೆ ಅವರ ಅದೃಷ್ಟ ಅಥವಾ ಅವರ ಮೇಲೆ ದೇವರ ಕೃಪೆ ಇರುತ್ತದೆಯೋ ಏನೋ...

OMG! ರಸ್ತೆ ಗುಂಡಿಯಲ್ಲಿ ಸಿಲುಕಿದ ಟ್ರಕ್ ನ್ನು ಹೊರ ತೆಗೆಯುವ ಜಟಾಪಟಿಯಲ್ಲಿ ಏನಾಯಿತು ನೋಡಿ ಈ Viral Video!

ಕಚ್ಚಾ ರಸ್ತೆಗಳು ಒಮ್ಮೊಮ್ಮೆ ಚಾಲಕನಿಗೆ ತುಂಬಾ ಸಂಕಟಕ್ಕೆ ತಳ್ಳುತ್ತವೆ. ವಾಹನಗಳು ಯಾವುದೇ ಆಗಿರಲಿ ಕಚ್ಚಾ ರಸ್ತೆಗಳ ಕಾರಣದಿಂದ ಸೈಕಲ್, ಬೈಕ್, ಅಥವಾ ಫೋರ್ ವೀಲರ್ ಇಲ್ಲವೇ ದೊಡ್ಡ ದೊಡ್ಡ ವಾಹನಗಳು ಕೆಲವೊಮ್ಮೆ ತುಂಬಾ ಸಮಸ್ಯೆಗೆ...

ಬಿಜೆಪಿಯ MLA ಟಿಕೆಟ್ ಕೊಡಿಸಿ ಎಂದ ಅಭಿಮಾನಿ; ಸಖತ್ ಉತ್ತರ ಕೊಟ್ಟ ಸೋನು ಸೂದ್! ಟ್ವಿಟ್ ವೈರಲ್

ಕಳೆದ ನಾಲ್ಕಾರು ತಿಂಗಳಿಂದ ಸೋನು ಸೂದ್ ಅವರು ನಿಜವಾದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಚಲನಚಿತ್ರಗಳಲ್ಲಿ ಯಾವತ್ತು ಖಳನಟನ ಪಾತ್ರಗಳಲ್ಲಿ ಕಾಣಿಸಿಕೊಂಡ ಸೋನು ಸೂದ್ ಅವರು ನಿಜ ಜೀವನದಲ್ಲಿ ಮಾತ್ರ ಮಾನವತೆಯ ಮುಖವನ್ನು ಹೊತ್ತ ರಿಯಲ್...

ಅಬ್ಬಾ! ಒಂದು ಲಕ್ಷದ ನೋಟನ್ನು ಮುದ್ರಿಸಲಿದೆ ಈ ದೇಶ, ಆದರೆ ಅದರಲ್ಲಿ ಕೇವಲ ಅರ್ಧ ಕಿಲೋ ಅಕ್ಕಿ ಮಾತ್ರ ಖರೀದಿಸಲು ಸಾಧ್ಯ!

ಜಗತ್ತಿನ ಅನೇಕ ದೇಶಗಳಲ್ಲಿ ಆರ್ಥಿಕ ಸಮಸ್ಯೆಗಳು ತಾಂಡವ ಆಡುತ್ತಿವೆ. ಹಲವು ದೇಶಗಳು ಇಂತಹ ಪರಿಸ್ಥಿತಿಯಿಂದ ಹೊರ ಬರಲು ಅನೇಕ ಯೋಜನೆಗಳನ್ನು, ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿವೆ‌. ಈ ನಿಟ್ಟಿನಲ್ಲಿ ಅಮೆರಿಕಾದ ವೆನೆಜುವೆಲಾದಲ್ಲಿ ಅಲ್ಲಿನ ಸರ್ಕಾರ...

‘ನನಗೆ ಕೊರೊನಾ ಆಗಿದೆ’ ಎಂದು ಹೇಳಿ ಮನೆ ಬಿಟ್ಟು ಹೋದ ಗಂಡ ಗರ್ಲ್ ಫ್ರೆಂಡ್ ಜೊತೆ ಇಂದೋರ್ ನಲ್ಲಿ ಪತ್ತೆ!

ಮೊನ್ನೆ ಮುಂಬೈ ಹತ್ತಿರದ ನವಿ ಮುಂಬೈಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ತನ್ನ ಪತ್ನಿಗೆ ಗಂಡನೊಬ್ಬ ಕೊರೊನಾ ಆಗಿರುವ ಬಗ್ಗೆ ಸುಳ್ಳು ನೆಪವನ್ನು ಹೇಳಿ ಮುಂಜಾಗ್ರತೆ ಕ್ರಮವಾಗಿ ಕುಟುಂಬವನ್ನು ಸಂಕ್ರಮಣದಿಂದ ದೂರವಿಡುವ...

Kannada Jokes- ಪತಿ ಪತ್ನಿ ವಿಚ್ಛೇದನದ ಕೇಸ್ ನಡೀತಾ ಇತ್ತು.. ಲೇಡಿ ಜಡ್ಜ್ : ಯಾಕಮ್ಮ ನೀನು ನಿನ್ನ ಗಂಡನ್ನ ಬಿಡಬೇಕು ಅಂತಾ ಇದ್ದೀಯಾ? ಮಹಿಳೆ: ಯಾಕಾ? ಒಂದು ತಿಂಗಳ ಅವನ…

ನಗುವಿಲ್ಲದೇ ಜೀವನವಿಲ್ಲ, ನಗು ನಮ್ಮ ಜೀವನದಲ್ಲಿ ಹುಮ್ಮಸ್ಸು, ನವ ಚೈತನ್ಯವನ್ನು ತರುತ್ತದೆ. ಮನಸಾರೆ ನಕ್ಕರೆ ಆರೋಗ್ಯ ವೃದ್ಧಿ ಕೂಡಾ ಖಂಡಿತ. ನಗುವೆಂಬುದು ಇತರರನ್ನು ಕೂಡಾ ಖುಷಿ ಪಡಿಸುತ್ತದೆ. ಜೀವನದಲ್ಲಿ ನಗು ಇಲ್ಲದೇ ಹೋದರೆ ಬಹು...

OMG! ಮರದ ಬೊಡ್ಡೆಯೊಳಗೆ ತಲೆ ಸಿಲುಕಿಸಿಕೊಂಡ ಹಸು! ಆಮೇಲೆ… ಮೈ ಝಲ್ ಎನಿಸುವ Video ಒಮ್ಮೆ ನೋಡಿ!

ಮನುಷ್ಯ ತನಗೆ ಯಾವುದರಿಂದ ತೊಂದರೆಯಾಗಬಹುದು ಎಂದು ನೋಡಿ ಊಹೆ ಮಾಡಬಲ್ಲ, ಅಲ್ಲದೇ ಯಾವುದಾದರೂ ಕಾರ್ಯ ಮಾಡುವಾಗ ಬಹಳ ಎಚ್ಚರಿಕೆಯಿಂದ ಕೂಡಾ ಮಾಡುವನು‌. ಆದರೆ ಅದರ ಹೊರತಾಗಿಯೂ ಕೂಡಾ ಕೆಲವೊಮ್ಮೆ ತೊಂದರೆಯಲ್ಲಿ ಸಿಲುಕಿಕೊಳ್ಳುವನು ಅದರಿಂದ ಪಾರಾಗಲು...

ಈ ಚಿತ್ರದಲ್ಲಿ ಅಡಗಿರುವ ಹುಡುಗಿಯನ್ನು ಶೋಧಿಸುವ ಚಾಲೆಂಜ್ ಸ್ವೀಕರಿಸುತ್ತೀರಾ? ಫೋಟೋ ಜೂಮ್ ಮಾಡಿ ನೋಡಬಹುದು.

ವ್ಯಕ್ತಿಯ ಮನಸ್ಸು ಚಿಂತೆ, ಖಿನ್ನತೆಗೆ ಅಥವಾ ನಿರುತ್ಸಾಹಕ್ಕೆ ಒಳಗಾದಾಗ ಮನುಷ್ಯ ಆಟಗಳ ಕಡೆಗೆ ಗಮನ ಕೊಡಬೇಕು. ಆಟಗಳಿಂದ ಮನುಷ್ಯನಿಗೆ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಅನೇಕ ರೀತಿಯ ಲಾಭಗಳಾಗುತ್ತವೆ. ಆಟಗಳು ಮನುಷ್ಯನಿಗೆ ಮಾನಸಿಕ ದೌರ್ಬಲ್ಯದಿಂದ ಹೊರಗೆ...

ಮರವನ್ನು ಏರಿ ತಿನ್ನಲು ಬಂದ ಚಿರತೆಗೆ ಸರಿಯಾಗಿ ಪಾಠ ಕಲಿಸಿದ ಬಬೂನ್! ಪ್ರಾ”ಣ ಭ#ಯದಿಂದ ಓಡಿ ಹೋದ ಚಿರತೆ! Viral Video

ಜೀವನ ಎಂದರೆ ಅದೊಂದು ಸರಳವಾದ ಮಾರ್ಗವಲ್ಲ. ಈ ಮಾರ್ಗದಲ್ಲಿ ನಮಗೆ ಅನೇಕ ಅಡೆ ತಡೆಗಳು ಹಾಗೂ ಅನೇಕ ತೊಡಕುಗಳು ಎದುರಾಗುತ್ತವೆ‌. ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿದ್ದರೆ ನಾವು ಮುಂದಡಿ ಇಡಲು ಸಾಧ್ಯ. ಇಲ್ಲವಾದರೆ...