Posts by admin

ಎತ್ತರವಾಗಿರುವ ಜಿರಾಫೆ ಮರಗಳ ಎಲೆಗಳನ್ನು ತಿನ್ನುವುದನ್ನು ನೀವು ನೋಡಿರಬಹುದು, ಆದರೆ ನೆಲದ ಮೇಲಿನ ಹುಲ್ಲು ತಿನ್ನುವುದನ್ನು ನೋಡಿದ್ದೀರಾ? ನೋಡಿ ಈ Viral Video

ಪ್ರಾಣಿಗಳ ಹೆಸರು ಹೇಳಿ ಎಂದ್ರೆ ಮಕ್ಕಳು ಅವುಗಳ ಲಿಸ್ಟ್ ಹೇಳ್ತಾರೆ‌, ಶಾಲೆಯಲ್ಲಿ ಕಲಿಸಿರೋ ಜ್ಞಾನದ ಆಧಾರದಲ್ಲಿ ಇದು ಸಾಧ್ಯ ಆಗಿದೆ. ಆದ್ರೆ ಇಂದಿನ ಅದೆಷ್ಟೋ ಮಕ್ಕಳಿಗೆ ವನ್ಯ ಜೀವಿಗಳ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲ‌....

OMG! ಪ್ರವಾಹ ಪರಿಸ್ಥಿತಿಯಲ್ಲಿ ಕಾರು ಪಾಸ್ ಮಾಡಲು ಹೋದ ವ್ಯಕ್ತಿ; ಆಕಸ್ಮಿಕವಾಗಿ ನೀರಿನ ಮಟ್ಟ ಹೆಚ್ಚಾದಾಗ ಏನಾಯಿತು ನೋಡಿ ಈ ಬೆಚ್ಚಿ ಬೀಳಿಸುವ Video

ಪ್ರವಾಹ ಪರಿಸ್ಥಿತಿಯಲ್ಲಿ ಕಾರು ಪಾಸ್ ಮಾಡಲು ನೋಡಿದ, ಆಕಸ್ಮಿಕವಾಗಿ ನೀರಿನ ಮಟ್ಟ ಹೆಚ್ಚಾದಾಗ ನೋಡಿ ಏನಾಯಿತು ಈ ವಿಡಿಯೋದಲ್ಲಿ… ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಳೆದ ಎರಡು ಮೂರು...

ದುಬೈ ಅಷ್ಟೊಂದು ಶ್ರೀಮಂತವಾಗಿರುವ ಕಾರಣ ತೈಲ ಅಲ್ಲ, ‘ಈ’ ವ್ಯಕ್ತಿ! ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯ!

ದುಬೈ ಹೆಸರು ಕೇಳಿದಾಕ್ಷಣವೇ ಸುಂದರ ಸ್ವಚ್ಚ ನಗರವು ಕಣ್ಣು ಮುಂದೆ ಬಂದು ನಿಲ್ಲುತ್ತದೆ. ಇಂದು ಈ ಪಟ್ಟಣ ಜಗತ್ತಿನ ಪಟಲದ ಮೇಲೆ ವೈಭವದಿಂದ ಮೆರೆಯುತ್ತಿರುವ ಹಿಂದಿನ ಕಾರಣ ಎಲ್ಲರೂ ಇಲ್ಲಿಯ ತೈಲದ ಬಾವಿಗಳೆನ್ನಬಹುದು, ಅದು...

ಕಂಗನಾ ರಾಣಾವತ್ ಗೆ ಕೊಟ್ಟ Y+ ಸೆಕ್ಯುರಿಟಿಯಿಂದ ಪ್ರತಿ ತಿಂಗಳು ಕೇಂದ್ರ ಸರಕಾರಕ್ಕೆ ಬರುವ ಖರ್ಚು ಎಷ್ಟು ಗೊತ್ತಾ? ಅಚ್ಚರಿ ಪಡುವಿರಿ!

ಬಾಲಿವುಡ್ ದ ಉದಯೋನ್ಮುಖ ನಟನಾದ ಸುಶಾಂತ್ ಸಿಂಗ್ ರಾಜಪೂತ್ ಅವರ ಅಕಾಲಿಕ ನಿರ್ಗಮನದ ಪ್ರಕರಣದಿಂದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ವಿರೋಧಪಕ್ಷವಾದ ಬಿಜೆಪಿಯು ಅಡಕತ್ತರಿಯಲ್ಲಿ ಸಿಲುಕಿಸಿದೆ. ಇದೇ ಪ್ರಕರಣದಿಂದಾಗಿ ಬಾಲಿವುಡ್ ನಟಿಯಾದ ಕಂಗನಾ ರಣಾವತ್ ಅವರೂ ಈ...

ತನ್ನ ದೇಹದ ಅರ್ಧ ಭಾಗ ಕಳೆದುಕೊಂಡರೂ ಇನ್ನುಳಿದ ಅರ್ಧ ಭಾಗದ ಸಹಾಯದಿಂದ ಬದುಕುತ್ತಿರುವ ಮಿಲಿಪೀಡ್! ‘ಜೀವನ ಸಾಕಾಗಿದೆ’ ಎನ್ನುವವರು ಈ video ಒಮ್ಮೆ ನೋಡಬೇಕು ಎಂದ ನೆಟ್ಟಿಗರು!

ಜೀವನ ಎನ್ನುವುದು ಹೂವಿನ ಹಾದಿ ಎಂಬುದು ಕೆಲವರಿಗೆ ಮಾತ್ರವೇ. ಆದರೆ ಆ ಜೀವನ ನೀರಸ ಏಕೆಂದರೆ ಅವರು ಅವರ ಪೂರ್ವಜರು ಮಾಡಿಕೊಟ್ಟ ಆಸ್ತಿ, ಐಶ್ವರ್ಯ ಗಳನ್ನು ಅನುಭವಿಸುತ್ತಾ ಇರುತ್ತಾರೆ. ಆದರೆ ಅಸಂಖ್ಯಾತ ಜನರಿಗೆ ಜೀವನ...

OMG! ನೀರಿನಲ್ಲಿ ಈಜುತ್ತಿರುವ ಮೊಸಳೆಯ ಬೆನ್ನ ಮೇಲೆ ಕುಳಿತು ಸವಾರಿ ಮಾಡುತ್ತಿರುವ ಆಮೆ; ಫನ್ನಿ ಪ್ರತಿಕ್ರಿಯೆ ನೀಡಿದ ನೆಟ್ಟಿಗರು! ನೋಡಿ ಈ Viral Video

ಜಗತ್ತು ಒಂದು ವಿಸ್ಮಯಗಳ ಆಗರ ಅಲ್ಲವೇ ಸ್ನೇಹಿತರೇ, ಅದರಲ್ಲೂ ಜೀವ ಜಗತ್ತಿನ ವೈವಿದ್ಯತೆಯನ್ನು ನಾವು ಅರ್ಥ ಮಾಡಿಕೊಂಡಷ್ಟು ಹೊಸದು ಎನಿಸತೊಡಗುತ್ತದೆ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ನಗರ, ಪಟ್ಟಣಗಳ ಮಾಲಿನ್ಯದ ಒಳಗೆ ಕಳೆದು ಹೋಗಿರುವ...

OMG! ಮುಂಬೈಯಲ್ಲಿ 22 ನೇ ಅಂತಸ್ತಿನ ಕಿಟಕಿಯ ಪಕ್ಕದಲ್ಲಿ ಸ್ಟಂಟ್ ಮಾಡಿದ ಯುವಕನನ್ನು ಹುಡುಕುತ್ತಿರುವ ಪೊಲೀಸರು! ಬೆಚ್ಚಿ ಬೀಳಿಸುವ Video ವೈರಲ್!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದಾಗಿ ಅನೇಕ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಹೊರಗಿಡಲು ಸಾಧ್ಯವಾಗುತ್ತಿದೆ. ಎಲ್ಲೋ ಎಲೆ ಮರೆ ಕಾಯಿಗಳಂತೆ ತಮ್ಮ ಪ್ರತಿಭೆಗೆ ತಕ್ಕ ಅವಕಾಶ ಹಾಗೂ ತಮ್ಮ ಕೌಶಲ್ಯಕ್ಕೆ ತಕ್ಕ ಪುರಸ್ಕಾರ, ಪ್ರೇರಣೆ ದೊರೆಯದೆ...

ಈ ಹುಡುಗ ತಯಾರಿಸಿದ ಚಿಕ್ಕ ಜೀಪ ನಿಜವಾದ ಜೀಪಿಗಿಂತಲೂ ಭರ್ಜರಿಯಾಗಿದೆ! ನೋಡಿ ಈ Video

ಪ್ರತಿಯೊಂದು ವ್ಯಕ್ತಿಯಲ್ಲಿ ಏನಾದರೂ ಒಂದು ಕೌಶಲ್ಯವು ಅಡಗಿರುತ್ತದೆ. ಆ ಕೌಶಲ್ಯವು ಯಾವಾಗ, ಹೇಗೆ, ಯಾವ ರೀತಿಯಲ್ಲಿ ಹೊರಬೀಳುತ್ತದೆ ಹೇಳಲು ಸಾಧ್ಯವಿಲ್ಲ. ಕೇರಳದ ಒಬ್ಬ ಯುವಕನು ತನ್ನ ಹತ್ತು ವರ್ಷದ ಮಗನಿಗಾಗಿ ಚಿಕ್ಕ ಜೀಪ್ ಒಂದನ್ನು...

ಇಂದು ಚಿಕ್ಕ ಕಣ್ಣಿನ ಪರೀಕ್ಷೆ: ನಿಮಗೆ ಮಿಲ್ಕಿ ಗರ್ಲ್ ತಮನ್ನಾಳ ಈ ಎರಡು ಫೋಟೋಗಳಿಂದ 4 ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವೇ? ಬೇಕಾದರೆ Zoom ಮಾಡಿ ನೋಡಬಹುದು!

ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ....

ರಾಷ್ಟ್ರೀಯ ಕೃಷಿ ಪುರಸ್ಕಾರ ತನ್ನದಾಗಿಸಿಕೊಂಡ ಕರ್ಣ; ಇವರು ಕೃಷಿಯಿಂದ ವರ್ಷಕ್ಕೆ ಗಳಿಸುವುದು 14 ಲಕ್ಷ ರೂಪಾಯಿ!

ಹಿಮಾಚಲ ಪ್ರದೇಶ ರಾಜ್ಯವು ಚಿಕ್ಕದಾದರೂ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಮಾಡುತ್ತಲೇ ಇರುತ್ತದೆ. ಉಳುವಲು ಭೂಮಿಯು ಇಲ್ಲಿ ಕಡಿಮೆ ಇದ್ದರೂ ಸಹಿತ ನವನವೀನ ಪ್ರಯತ್ನಗಳನ್ನು ಕೃಷಿಯಲ್ಲಿ ಮಾಡುತ್ತಿರುತ್ತದೆ. ಈ ರಾಜ್ಯದ ಸೋಲನ್ ಜಿಲ್ಲೆ ಧಾರ ಹಳ್ಳಿಯ...