ಹುಟ್ಟುತ್ತಲೇ ಡಾಕ್ಟರ್ ಮಾಸ್ಕ್ ಎಳೆದು ಹಾಕಿದ ಮಗು; ‘ಕೊರೊನಾ ಅಂತ್ಯದ ಶುಭ ಸಂಕೇತವೆಂದ ಜನ!’
ಕೊರೊನಾ ಎನ್ನುವ ವೈರಸ್ ಅದಾವ ಘಳಿಗೆಯಲ್ಲಿ ಹರಡಿತೋ ಏನೋ ಇದರಿಂದಾಗಿ ಇಡೀ ಜಗತ್ತು ತೊಂದರೆಗೆ ಒಳಗಾಗಿದೆ ಹಾಗೂ ಮಾನವರ ಜೀವನದ ದಿಕ್ಕು ಬದಲಾಗಿದೆ. ಒಂದರ್ಥದಲ್ಲಿ ಇದು ಜನ ಜೀವನವನ್ನು ಅಸ್ತವ್ಯಸ್ತವಾಗಿ ಮಾಡಿ ಬಿಟ್ಟಿದೆ. ದಿನಗಳು...