Posts by admin

ಮನೆಯ ಮುಂದೆ ಮಲಗಿದ ನಾಯಿಯನ್ನು ಚಾಣಾಕ್ಷತೆಯಿಂದ ಬೇ-ಟೆಯಾಡಿದ ಚಿರತೆ! 96 ಲಕ್ಷ ಜನ ನೋಡಿದ ವೈರಲ್ ವಿಡಿಯೋ!

ಕೆಲವೊಮ್ಮೆ ಕೆಲವೊಂದು ಸನ್ನಿವೇಶಗಳು, ದೃಶ್ಯಗಳನ್ನು ನೋಡಿದಾಗ ಪ್ರಕೃತಿಯು ತಾನು ಆಶ್ರಯ ನೀಡಿರುವ ಜೀವಿಗಳಿಗೆ ಎಂತಹ ಅದ್ಭುತವಾದ ಕೌಶಲ್ಯಗಳನ್ನು ಕರಗತ ಮಾಡಿದೆ ಎಂಬುದು ನಮಗೆ ಆಶ್ಚರ್ಯವನ್ನುಂಟು ಮಾಡುವುದು. ಅಂತಹ ದೃಶ್ಯ ನೋಡುವ ಅಷ್ಟು ಹೊತ್ತು ಕೂಡಾ...

ಕುರಿಯ ಮೇಲೆ ಕುಳಿತು ಕಿಂಡಲ್ ಮಾಡ್ತಿದ್ದ, ತಕ್ಕ ಸೇಡು ತೀರಿಸಿಕೊಂಡ ಕುರಿ! ನೋಡಿ ಈ ವೈರಲ್ ವಿಡಿಯೋ!

ಮನುಷ್ಯನು ಬುದ್ಧಿ ಇದೆ ಎಂದ ಮಾತ್ರಕ್ಕೆ ನಾನೇ ಶ್ರೇಷ್ಠ, ನಾನೇ ಶಕ್ತಿಶಾಲಿ ಎಂದು ಬೀಗಿದರೆ ನಡೆಯಲ್ಲ. ಭೂಮಿಯ ಮೇಲೆ ಎಲ್ಲ ಪ್ರಾಣಿಗಳಿಗೂ ಜೀವಿಸಲು ಸಮಾನವಾದ ಹಕ್ಕಿದೆ. ಮತ್ತು ಎಲ್ಲ ಪ್ರಾಣಿಗಳು ಪರಸ್ಪರ ಸಾಮರಸ್ಯದಿಂದ ಬದುಕಬೇಕಾದದ್ದು...

ಒಂದು ಗುಬ್ಬಚ್ಚಿಗಾಗಿ ಭಾರತದ ಹಳ್ಳಿಯೊಂದು 36 ದಿನಗಳ ಕಾಲ ಕತ್ತಲೆಯಲ್ಲಿ ಇತ್ತು!

ಮಾನವನಿಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಪ್ರೀತಿ. ಎಲ್ಲರೂ ಪ್ರೀತಿ ತೋರುವರು ಅಂತ ಹೇಳಲು ಸಾಧ್ಯವಿಲ್ಲ, ಆದರೆ ಕೆಲವೊಬ್ಬರ ಪ್ರೀತಿಯ ಮುಂದೆ ಏನನ್ನು ಬೆಲೆ ಕಟ್ಟಲು ಸಾಧ್ಯವಾಗದು. ಹೌದು ಇಂತಹದೇ ಒಂದು ಘಟನೆ ನಡೆದಿದೆ. ಒಂದು...

ಭಾರತದ ಮೊದಲ ಮೊಬೈಲ್ ಕರೆಗೆ ಇಂದು ರಜತ ಮಹೋತ್ಸವದ ಸಂಭ್ರಮ! ಎಲ್ಲಕ್ಕೂ ಮೊದಲ ಕರೆ ಯಾರು ಮತ್ತು ಎಲ್ಲಿಗೆ ಮಾಡಿದ್ದರು ಗೊತ್ತಾ..?

ಎಷ್ಟು ಜನರಿಗೆ ಗೊತ್ತು ಭಾರತದಲ್ಲಿ ಮೊಬೈಲ್ ಯುಗದ ಪ್ರಾರಂಭವಾಗಿ ನಿನ್ನೆಯ ಶುಕ್ರವಾರ 31 ಆಗಸ್ಟ್ ಗೆ ಬರೋಬ್ಬರಿ 25 ವರ್ಷಗಳು ಪೂರ್ಣವಾದ ಬಗ್ಗೆ. ಈ 25 ವರ್ಷಗಳಲ್ಲಿ ಮೊಬೈಲ್ ಮಾಡಿದ ಪ್ರವಾಸದ ಬಗ್ಗೆ ಸ್ವಲ್ಪ...

‘ಅಮಿತಾಭ್ ಆಸ್ಪತ್ರೆಯಲ್ಲಿ, ಈಗ ನೀನು ನಿನ್ನ ಹೊಟ್ಟೆ ಹೇಗೆ ತುಂಬಿಸಿಕೊಳ್ಳುವೆ?’, ಎಂದ ಟ್ರೋಲರ್’ಗೆ ಸಖತ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!

ಕೊರೊನ ಸೋಂಕಿನಿಂದಾಗಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್ ಇಬ್ಬರೂ ನಾನಾವಟಿ ಆಸ್ಪತ್ರೆಯಲ್ಲಿ ಉಪಚಾರ ತೆಗೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಇಬ್ಬರೂ ಬೇಗ ಗುಣಮುಖವಾಗಲೆಂದು ಹಾರೈಸಿದ್ದಾರೆ. ಕಳೆದ ಬುಧವಾರ ಅಭಿಷೇಕ್ ಅವರು ತಮ್ಮ ‘ಬ್ರೀದ್’...

ಅಕ್ಷಯ್ ಕುಮಾರ್ ಮಗ ಆರವ್ ಗೆ ‘ಈ’ ಬಾಲಿವುಡ್ ನಟಿಯ ಮೇಲೆ ಮನಸ್ಸಾಗಿದೆಯಂತೆ! ಸಾರ್ವಜನಿಕವಾಗಿ ಮನಸು ಬಿಚ್ಚಿ ಮಾತನಾಡಿದ ಆರವ್!

ಬಾಲಿವುಡ್ ನಲ್ಲಿ ಅನೇಕ ದಿಗ್ಗಜರು ಹೀಗೂ ಇದ್ದಾರೆ, ಅವರ ಜನಪ್ರಿಯತೆಗೆ ಯಾವುದೇ ತೊಂದರೆ ಇಲ್ಲ. ಅವರು ಯಾವಾಗಲೂ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಹೀಗಾಗಿ ಇವರ ಮಕ್ಕಳು ಕೂಡಾ ಸದಾ ಫೋಕಸ್ ನಲ್ಲಿರುತ್ತಾರೆ. ಸ್ಟಾರ್ ಗಳು...

ಬೇ’ಟೆಯಾಡಲು ಬಂದ ಹುಲಿಗೆ ‘ಮಂಗ’ ಮಾಡಿದ ಬಾತುಕೋಳಿ! ಜನರಂತಿದ್ದಾರೆ ‘ತಲೆಯ ಸರಿಯಾದ ಬಳಕೆ!’ ನೋಡಿ ಈ ವೈರಲ್ ವಿಡಿಯೋ!

ಪ್ರಾಣಿಗಳಲ್ಲಿ ಬರೀ ಮಾನವನೇ ಜಾಣ ಎಂದು ತಿಳಿದರೆ ಹುಚ್ಚುತನವಾಗುತ್ತದೆ. ಯಾಕೆಂದರೆ ಪ್ರತಿಯೊಂದು ಪ್ರಾಣಿಯಲ್ಲಿ ಅವುಗಳಿಗೆ ತಕ್ಕಂತೆ ಬುದ್ಧಿ, ಜಾಣ್ಮೆ, ಶಕ್ತಿ, ಇದ್ದೆ ಇರುತ್ತದೆ. ಈ ವಿಡಿಯೋದಲ್ಲಿ ಬಾತುಕೋಳಿಯ ಜಾಣ್ಮೆಗೆ ಮೆಚ್ಚಲೇಬೇಕು. ಬೇಟೆಯಾಡುವದರಲ್ಲಿ ಹುಲಿಗೆ ಚಾಣಾಕ್ಷ...

ಚಲಿಸುವ ವಾಹನಗಳ ಹಿಂದೆ ನಾಯಿಗಳು ಯಾಕೆ ಬೆನ್ನಟ್ಟುತ್ತವೆ..? ಇದರ ಹಿಂದಿವೆ ಅಚ್ಚರಿ ಪಡಿಸುವ ಕಾರಣಗಳು!

ಭೂಮಂಡಲದಲ್ಲಿ ವಾಸಿಸುವ ಎಲ್ಲ ಪ್ರಾಣಿಗಳಲ್ಲಿ ನಿಯತ್ತಿನಿಂದ ಬದುಕುವ ಪ್ರಾಣಿಯಂದರೆ ಶ್ವಾನ. ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ ಅಥವಾ ನಾಯಿ. ಈ ನಾಯಿಗಳ ನಿಯತ್ತು, ನಿಷ್ಠೆ, ನಂಬಿಕೆಗೆ ಬೇರೆ ಯಾವುದೇ ಪ್ರಾಣಿಯನ್ನು ಹೋಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರ...

ಕಷ್ಟದ ಸಮಯದಲ್ಲಿ ಪತ್ನಿ ಕೊಟ್ಟ ಸಾತ್; ಸೋನು ಸೂದ್ ಅವರ ಸರಳ ಪ್ರೇಮಕಥೆ ಸಾಕಷ್ಟು ಪಾಠ ಕಲಿಸುತ್ತದೆ!

ಬಾಲಿವುಡ್ ನಟ ಸೋನು ಸೂದ್ ಎಂದರೆ ಅವರು ಲಾಕ್ ಡೌನ್ ಸಮಯದಲ್ಲಿ ಅದೆಷ್ಟೋ ಜನರ ಪಾಲಿಗೆ ಆಪದ್ಬಾಂಧವನಾಗಿ ನಿಂತವರು. ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ನಟ ತಮ್ಮ ಖಾಸಗಿ...

‘ಬೇಬಿ ಡಾಲ್’ ಹಾಡಿನ ಮುಖಾಂತರ ಮತ್ತೊಮ್ಮೆ ಧೂಳ್ ಎಬ್ಬಿಸಿದ ನಟಿ ಸನಿ ಲಿಯೊನೀ! ಡಾನ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ!

ಬಾಲಿವುಡ್ ತಾರೆ ಸನ್ನಿ ಲಿಯೋನಿಯ ಹಾಡೊಂದು ತುಂಬಾ ಸುದ್ದಿ ಮಾಡುತ್ತಿದೆ. ಈ ಹಾಡನ್ನು ಸನ್ನಿ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಅವರು ಪರಫಾರ್ಮನ್ಸ್ ಮಾಡಿದ ‘ಬೇಬಿ ಡಾಲ್ ಸೋನೆ ಕಿ’ ಈ...