ಮದುವೆಯ 8 ದಿನಗಳಲ್ಲೇ ಗಂಡನನ್ನು ಬಿಟ್ಟು ತವರು ಮನೆಗೆ ಹೋದವಳ ಕಥೆ; ಗಂಡ ಮರಳಿ ಕರೆತರಲು ಹೋದಾಗ ನಡೆದದ್ದೇ ಬೇರೆ..!!
ರಾಹುಲ್ ಕೋಪದಿಂದ ಮಾತನಾಡುತ್ತಿದ್ದ, ಹಾಲ್ ನಲ್ಲಿ ಎಲ್ಲರೂ ತುಟಿ ಬಿಚ್ಚದೆ ಸುಮ್ಮನೆ ಕುಳಿತಿದ್ದರು. ನೇಹಾ ಮಾತ್ರ ತಲೆ ಕೆಳಗೆ ಹಾಕಿ ಬಿಕ್ಕಳಿಸುತ್ತ ಅಳುತ್ತಿದ್ದಳು. ನೇಹಾಳ ತಂದೆ ರಾಹುಲ್ ನಿಗೆ ಕೈ ಜೋಡಿಸಿ ವಿನಂತಿಸುತ್ತಿದ್ದರು, ಅಳಿಮಯ್ಯ...