ಗಂಡನಿಗೆ ವಿಚ್ಚೇದನ ಕೊಟ್ಟು 20 ವರ್ಷದ ಮಲ ಮಗನೊಂದಿಗೆ ಮದುವೆಯಾದ ಸೋಶಿಯಲ್ ಮೀಡಿಯಾ ಸ್ಟಾರ್! ಅಭಿಮಾನಿಗಳು ಫುಲ್ ಗರಂ!
ಮಾಸ್ಕೊ- ರಶಿಯಾದ ಸೋಶಿಯಲ್ ಮಿಡಿಯಾ ಸ್ಟಾರ್ ತನ್ನ ಪತಿಯೊಂದಿಗೆ ವಿಚ್ಛೇದನ ಪಡೆದುಕೊಂಡು ತನ್ನದೇ 20 ವರ್ಷದ ಮಲಮಗನೊಂದಿಗೆ (ಸ್ಟೆಪ್ ಸನ್) ಮದುವೆ ಮಾಡಿಕೊಂಡಿದ್ದಾಳೆ. 35 ವರ್ಷದ ಮರಿನಾ ಬಲಮಶೆವಾ ಅವರು 10 ವರ್ಷಗಳ ಹಿಂದೆ...