ಮೃ ತದೇಹದ ಫೋಟೋ ತೆಗೆಯಲು ಹೋದ ಫೋಟೋಗ್ರಾಫರ್, ತಕ್ಷಣ ಕೇಳಿಬಂತು ಮೃ ತ ವ್ಯಕ್ತಿಯಿಂದ ಧ್ವನಿ ಮುಂದೆ….
ಎರ್ನಾಕುಲಮ್:- ಕೇರಳದಲ್ಲಿಯ ಎರ್ನಾಕುಲಮ್ ನಲ್ಲಿ ಒಬ್ಬ ಫೋಟೋಗ್ರಾಫರ್ ಪೊಲೀಸರ ಕಾಗದಪತ್ರದ ಸಲುವಾಗಿ ಒಂದು ಮೃ’ತದೇಹದ ಫೋಟೋ ತಗೆಯುತ್ತಿದ್ದನು. ಆದರೆ ಫೋಟೋ ತಗೆಯುವಾಗ ಒಂದು ವಿಚಿತ್ರ ಘಟನೆ ನಡೆದಿದೆ. ಫೋಟೋಗ್ರಾಫರ್ ಇನ್ನೇನು ಫೋಟೋ ತೆಗೆಯಲು ಅಣಿ...