ಕಳೆದ 23 ವರ್ಷದಿಂದ ಗಾಂಗೂಲಿಯ ‘ಈ’ ರೆಕಾರ್ಡ್ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ!
ಇಂದು ವಿಶ್ವ ಕ್ರಿಕೆಟ್ ನಲ್ಲಿ ಭಾರತದ ಸ್ಥಾನಮಾನ ಉಚ್ಛ ದರ್ಜೆಯಲ್ಲಿರುವ ಮುಖ್ಯ ಕಾರಣದ ಹಿಂದಿನ ವ್ಯಕ್ತಿ ಯಾರಾದರೂ ಇದ್ದರೆ ಆ ವ್ಯಕ್ತಿ ಸೌರವ ಗಾಂಗೂಲಿಯೇ ಇದ್ದಾರೆ. ಸದ್ಯದ ಟೀಮಿನಲ್ಲಿರುವ ಜಿದ್ದು, ಅಗ್ರೆಸಿವ್, ದಾದಾಗಿರಿ ಇವೆಲ್ಲವುಗಳ...