Video: ಟೆರೇಸ್ ನಿಂದ ಸ್ವಿಮಿಂಗ್ ಪೂಲ್ ನಲ್ಲಿ ಜಿಗಿಯಲು ಹೋದ ಮಹಿಳೆಯ ಜೊತೆಗೆ ಏನಾಯ್ತು ನೋಡಿ!
ಮುಂಬಯಿ: ಸದ್ಯದ ಲೈಫ್ ಸ್ಟೈಲ್ ನಲ್ಲಿ ಥ್ರಿಲ್ ಸಹ ಕೆಲವರಿಗೆ ಚಾಲೆಂಜ್ ಆಗಿದೆ. ಥ್ರಿಲ್ ಯಾರಿಗೆ ಇಷ್ಟವಿಲ್ಲ? ಅದರ ಮಜಾ ಎಲ್ಲರಿಗೂ ತೆಗೆದುಕೊಳ್ಳಬೇಕೆನಿಸುತ್ತದೆ. ಕೆಲವೊಂದು ಸಲ ಈ ಮಜಾ ಸಜಾದಲ್ಲಿ ಪರಿವರ್ತನೆಯಾಗುವದು. ಟೆರೇಸ್ ಮೇಲಿಂದ...