ಗೆಳೆಯನಿಗೆ ಸತತ ತೊಂದರೆ ಕೊಡುತ್ತಿರುವ ಕೋತಿ, ಸಹನೆ ಮೀರಿ ಸಿಟ್ಟಾಗಿ ಮೇಲೆದ್ದ ಕೋತಿ ಮಾಡಿದ್ದೇನು…? ನೋಡಿ ಈ ವೈರಲ್ ವೀಡಿಯೋ
ಸೋಶಿಯಲ್ ಮೀಡಿಯಾದಲ್ಲಿ ನೀವು ಕೋತಿಗಳ ತಮಾಷೆಯ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಆರಂಗುಟಾನ್(Orangutan) ದ ಮಸ್ತಿ ಮಾಡುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಒಂದು ಆರಂಗುಟಾನ್ ಇನ್ನೊಂದು ಆರಂಗುಟಾನ್ ಜೊತೆಗೆ...