ಬಾಹುಬಲಿಯ ಖತರ್ನಾಕ್ ವಿಲನ್ ನಿಜ ಜೀವನದಲ್ಲಿ ಹೇಗಿದ್ದಾನೆ ನೋಡಿ, 6 ವರ್ಷ ನಿರೋದ್ಯೋಗಿಯಾಗಿದ್ದ ಇವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ?
ಬಾಹುಬಲಿ ಭಾಗ-1 ರಲ್ಲಿ ಕಾಲಕೇಯನ ಪಾತ್ರದಲ್ಲಿ ಮಿಂಚಿದ ಮತ್ತು ತನ್ನ ವಿಚಿತ್ರ ಭಾಷೆಯಿಂದ ಮನ ಸೆಳೆದ ನಟನನ್ನು ಜನರು ತುಂಬಾ ಮೆಚ್ಚಿದರು. ಅವರ ನಿಜವಾದ ಹೆಸರೇನು ಗೊತ್ತಾ? ಹಾಗಾದ್ರೆ ಕೇಳಿ, ಕಾಲಕೆಯನ ಪಾತ್ರದಲ್ಲಿ ಮಿಂಚಿದ...