ಉಳುವಾಗ ನೆಲದಲ್ಲಿ ತೊಡಕಿದ ನೇಗಿಲು! ಅಗೆದು ನೋಡಿದರೆ ಬೆಲೆಬಾಳುವ ರತ್ನ ಮತ್ತು ಚಿನ್ನದ ಖಜಾನೆ!
ಹೊಲದಲ್ಲಿ ಉಳುವಾಗ ನೇಗಿಲು ಸಿಕ್ಕಿ ಬಿದ್ದು, ನಂತರ ಅಗೆದು ನೋಡಿದಾಗ ಬೆಲೆಬಾಳುವ ರತ್ನ ಮತ್ತು ಬಂಗಾರದ ಖಜಾನೆ ದೊರಕಿತು. ತೆಲಂಗಾಣಾ ರಾಜ್ಯದಲ್ಲಿ ರೈತನೊಬ್ಬನಿಗೆ ತನ್ನ ಹೊಲದಲ್ಲಿ ನೇಗಿಲು ಉಳುವಾಗ ಬಂಗಾರ ಮತ್ತು ಬೆಲೆಬಾಳುವ ರತ್ನಗಳಿಂದ...