ಮಿಡತೆಗಳನ್ನು ಹೊಡೆದೋಡಿಸಲು ಮಾಡಿದ ಈ ಐಡಿಯಾ ಭಾರತೀಯರು ಬಿಟ್ಟು ಬೇರಾರೂ ಮಾಡಲಾರರು!
ಸದ್ಯ ದೇಶ ಕೊರೊನ ಸಾಂಕ್ರಾಮಿಕ ರೋಗದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವಾಗಲೇ ಪಾಕಿಸ್ತಾನದ ಮಾರ್ಗವಾಗಿ ಬಂದ ಮರಳುಗಾಡಿನ ಮಿಡತೆಗಳ ದಂಡು ದೇಶದ ಅನೇಕ ರಾಜ್ಯಗಳ ಆತಂಕವನ್ನು ಹೆಚ್ಚಿಸಿದೆ. ರೈತ ಇವುಗಳಿಂದ ತನ್ನ ಬೆಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು...