ಎಂಪ್ಲಾಯ್ ಆಫ್ ದ ಮಂಥ್; 70 ಸೆಕೆಂಡಿನಲ್ಲಿ 70 ಉಣ್ಣೆಗುರಿಗಳ ಹಿಂಡು ತಂದು ಸರಿಯಾಗಿ ಶೆಡ್ಡಿಗೆ ಹಚ್ಚಿದ ನಾಯಿಯ ಎಫೋರ್ಟ್ ನೋಡಿ.
ಅನೇಕ ದೇಶಗಳಲ್ಲಿ ಸದ್ಯಕ್ಕೆ ತಮ್ಮ ಮಹತ್ವದ ಕೆಲಸಗಳನ್ನು ಬೇರೆ ಪ್ರಾಣಿಗಳಿಂದ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಮನುಷ್ಯನ ಜಾಣತನಕ್ಕೆ ಮೆಚ್ಚಬೇಕೊ ಅಥವಾ ಆ ಪ್ರಾಣಿಯ ಬುದ್ಧಿವಂತಿಕೆಗೆ ಮೆಚ್ಚಬೇಕೊ ನೀವೇ ಹೇಳಿ. ಪ್ರಸ್ತುತ ವಿಡಿಯೋದಲ್ಲಿ ತನ್ನ ಕೆಲಸದ ಪ್ರತಿ...