Video; ತನ್ನ ತಾಯಿಯ ಜೊತೆಗೆ ಮುದ್ದಾಡುತ್ತಿರುವ ಪುಟ್ಟ ಕಾಂಗರೂವಿನ ಸಂಡೆ ಸ್ಪೆಷಲ್ ವಿಡಿಯೋ…
ತಾಯಿಯ ವಾತ್ಸಲ್ಯ ಮತ್ತು ಪ್ರೀತಿ ಪ್ರತಿಮೆ. ಅದಕ್ಕೆಂದು ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತಾಯಿಯ ಮಡಿಲು ಮಗುವಿನ ಮೊದಲ ಜಗತ್ತು. ಅವಳ ಮಡಿಲಲ್ಲಿ ಕೂತು ಪ್ರಪಂಚದಲ್ಲಿ ಹೊಸ ಬಣ್ಣಗಳನ್ನು ಕಾಣುತ್ತೇವೆ. ಪ್ರತಿ ಮಗುವಿಗೆ...