Video; ಅರ್ಜೆಂಟಿನ ಫುಟ್ಬಾಲ್ ವರ್ಲ್ಡ್ ಕಪ್ ಗೆದ್ದ ಖುಷಿಯಲ್ಲಿ ಫ್ಯಾನ್ ಆದನು ಔಟ್ ಆಫ್ ಕಂಟ್ರೋಲ್; ಆತನ ಅವಾಂತರ ಆಯಿತು ಆತನಿಗೆ ತಿರುಗುಬಾಣ.
ಭಾರತದಲ್ಲಿ ಕ್ರಿಕೆಟ್ ಹುಚ್ಚು ಇರುವ ತರ ವಿದೇಶಗಳಲ್ಲಿ ಫುಟ್ಬಾಲ್ ಹುಚ್ಚು ತುಂಬಾ ಹೆಚ್ಚಿದೆ. ಜಗತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಇಷ್ಟಪಡುವ ಆಟವೆಂದರೆ ಫುಟ್ಬಾಲ್ ಮಾತ್ರ. ಕೆಲವೇ ದಿನಗಳ ಹಿಂದೆ ಫುಟ್ಬಾಲ್ ಮಹಾಮೇಳ ಕತಾತರ್ನಲ್ಲಿ ಸಂಪನ್ನವಾಯಿತು. ಇಲ್ಲಿ...