Bigboss: ರಾಜಣ್ಣನ ಪತ್ರದಿಂದ ಬದುಕಿನ ಪಾಠ ಕಲಿತ ರೂಪೇಶ್ ಶೆಟ್ಟಿ, ಪತ್ರದಲ್ಲಿದ್ದ ಬರಹ ಏನಿತ್ತು ವೀಡಿಯೋ ನೋಡಿ!!!
ನಿನ್ನೆ ನಡೆದ ಎಲಿಮಿನೇಟ್ ಸಂಚಿಕೆಯಲ್ಲಿ ಅನುಪಮಾ ಗೌಡ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹನ್ನೆರಡನೆಯ ವಾರದ ಎಲಿಮಿನೇಟ್ ಪ್ರಕ್ರಿಯೆಯ ನಂತರ ಕೇವಲ ಎರಡು ವಾರಗಳ ಆಟ ಇನ್ನೂ ಬಾಕಿ ಇದೆ ಹೀಗಾಗಿ ಮುಂಬರುವ...