ಸೂಪರ್ ಡ್ಯಾಡ್ ನೋಡಿದ್ದೀರಾ? ಕೂದಲೆಳೆ ಅಂತರದಲ್ಲಿ ಆಪತ್ತಿನಿಂದ ಮಕ್ಕಳನ್ನು ಬಚಾವ್ ಮಾಡಿದ ವಿಡಿಯೋ ನೋಡಿ! ಗೊತ್ತಾಗುತ್ತೆ…
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ಇಂಟರ್ನೆಟ್ ಯೂಸರ್ಸ್ ಗಳನ್ನು ರಂಜಿಸುತ್ತವೆ. ಆದರೆ ಈ ವಿಡಿಯೋದಲ್ಲಿ ತಂದೆ ತನ್ನ ಮಗುವನ್ನು ಆಪತ್ತಿನ ಸಮಯದಲ್ಲಿ ಹಠಾತ್ ಸೂಪರ್ ಮ್ಯಾನ್ ತರ ಆಕ್ಟಿವ್ ಆಗಿ ಹೇಗೆ ಮಗುವಿಗೆ...