ಮಕ್ಕಳು ಎಷ್ಟೊಂದು ಕೀಟಕರಾಗಿರುತ್ತಾರೆಂದರೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ; ತಾಯಿಯ ಹೌ ಹಾರಿಸಿದ ಬಾಲಕ!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ನೋಡುಗರ ಮೈ ನಡುಗಿಸುತ್ತವೆ. ಅದರಲ್ಲೂ ಮಸ್ತಿ ಮಾಡುವ ಮಕ್ಕಳ ಅವಿವೇಕಿತನ ಕೆಲವೊಮ್ಮೆ ಪೋಷಕರನ್ನು ತುಂಬಾ ಇಕ್ಕಟ್ಟಿಗೆ ಸಿಲುಕಿಸುತ್ತವೆ. ಸದ್ಯ ಇಲ್ಲಿ ನೋಡುವ ವಿಡಿಯೋ ಪೋಷಕರ ಜೊತೆಗೆ...