Video; ಸಮಯವಿದ್ದರೆ ಈ ಮಂಗಣ್ಣನ ಪ್ರೊಫೆಷನಲ್ ಸ್ಕೇಟಿಂಗ್ ಆಟ ಸ್ವಲ್ಪ ನೋಡಿ! ಏನು ಟ್ಯಾಲೆಂಟ್…
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಬುದ್ಧಿವಂತಿಕೆಯ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಇಂಥ ಅದ್ಭುತ ವಿಡಿಯೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುವುದು ಉಂಟು. ಸದ್ಯ ಇದೇ ರೀತಿಯ ಮಂಗಣ್ಣನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್...