Video; ಡಾಗಿಯ ಈ ಅದ್ಭುತವಾದ ಆಕ್ಟಿಂಗ್ ನೋಡಿ ಈ ವರ್ಷದ ಆಸ್ಕರ್ ಅವಾರ್ಡ್ ಇದಕ್ಕೆ ಸಲ್ಲಬೇಕು ಎನ್ನುತ್ತಿದ್ದಾರೆ ನೇಟಿಜನ್ಸ್ ಗಳು
ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡ ಅನೇಕ ಪ್ರಾಣಿಗಳನ್ನು ಇಲ್ಲಿಯವರೆಗೆ ನೋಡಿರಬೇಕು. ಈ ಪ್ರಾಣಿಗಳು ತಮ್ಮ ಆಕ್ಟಿಂಗ್ ನಿಂದಾಗಿ ಅಸಂಖ್ಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ. ಸದ್ಯ ಮನೆಯಲ್ಲಿಯ ನಾಯಿಯೊಂದು ತುಂಬಾ ಅದ್ಭುತವಾಗಿ ನಟಿಸಿ...