Viral Video; ಪಕ್ಕಾ ಸಂಸ್ಕೃತ ಭಾಷೆಯಲ್ಲಿ ಕ್ರಿಕೆಟ್ ಕಾಮೆಂಟರಿ..! ಸೂಪರ್ ವಿಡಿಯೋ ಮಿಸ್ ಮಾಡದೆ ನೋಡಿ.
ಪ್ರತಿಯೊಂದು ಆಟ ತನ್ನದೇ ಆದ ಒಂದು ಮಹತ್ವವನ್ನು ಪಡೆದಿದೆ. ಪ್ರಸ್ತುತ ಆಟಕ್ಕೆ ಕಾಮೆಂಟರಿ ಟಚ್ ಸಿಕ್ಕಾಗ ಅದು ಮತ್ತಷ್ಟು ಮೆರಗನ್ನು ತಂದುಕೊಳ್ಳುತ್ತದೆ. ಭಾಷೆಯ ಮೇಲೆ ಪ್ರಭುತ್ವ ಹೊಂದಿದ ವ್ಯಕ್ತಿ ಒಂದು ವೇಳೆ ಕಾಮೆಂಟರಿ ಮಾಡುತ್ತಿದ್ದರೆ...