ಊರಜನರ ಡಿಮಾಂಡ್ ಗೆ ಬೆಲೆ ಕೂಟ್ಟು ಮಂಗ ಮಾಡಿತು ಬ್ಯಾಕ್ ಫ್ಲಿಪ್; ನೋಡಿ ಸೂಪರ್ ವಿಡಿಯೋ..!
ಪ್ರಾಣಿಗಳ ವಿಡಿಯೋಗಳು ನೆಟ್ಟಿಗರು ಸಖತ್ ಇಷ್ಟ ಮಾಡುತ್ತಾರೆ. ಅದರಲ್ಲೂ ಮಂಗನ ಕೀಟಲೆಯಿಂದ ಕೂಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತವೆ. ಸದ್ಯ ಮಂಗನ ತಿಳುವಳಿಕೆಯಿಂದ ಕೂಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ನೋಡಲು...