ಜೂಮ್ ಮಾಡಿ ನೋಡಬಹುದು; ಈ ಫೋಟೋದಲ್ಲಿ ಅಡಗಿವೆ ಏನೆಲ್ಲಾ? ನಿಮಗೆ ಕಾಣಿಸುವುದು ಬರೀ ಮರ. ಮತ್ತೇನಿದೆ ಹುಡುಕಿ ನೋಡೋಣ…
ಆಪ್ಟಿಕಲ್ ಇಲ್ಯೂಜನ್ ಚಿತ್ರಗಳು ಕಣ್ಣುಗಳಿಗೆ ತುಂಬಾ ಮೋಸ ಮಾಡುತ್ತವೆ. ಈ ಭ್ರಮೆಯ ಮೂಡಿಸುವ ಚಿತ್ರದಲ್ಲಿ ಕಾಣಿಸುತ್ತದೆ ಬೇರೆ, ಆದರೆ ಪ್ರತ್ಯಕ್ಷದಲ್ಲಿರುತ್ತದೆ ಬೇರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಅನೇಕ ಚಿತ್ರಗಳು ಕಂಡು ಬರುತ್ತಿವೆ....