ಆಕಾಶದಲ್ಲಿ ತೇಲಾಡುತ್ತ ಎರಡು ಗರುಡ ಪಕ್ಷಿಗಳು ಮಾಡಿದ ಅದ್ಭುತ ಡ್ಯಾನ್ಸ್ ನ ವಿಡಿಯೋ ವೈರಲ್! ನೇಟಿಜನ್ಸ್ ಗಳ ಮನಗೆದ್ದ ಜೋಡಿ ನೃತ್ಯ…
ನಿಸರ್ಗ ಮತ್ತು ಅದರ ರಚನೆ ತುಂಬಾನೇ ಸುಂದರವಾಗಿದೆ. ಇದನ್ನು ಗಮನಿಸುವ ಸೂಕ್ಷ್ಮ ಕಣ್ಣುಗಳು ಎಲ್ಲರೂ ಹೊಂದಿರುವುದಿಲ್ಲ. ಅದಕ್ಕೆ ಸಂಯಮ, ಸ್ಥಿರತೆ ಬೇಕಾಗಿರುತ್ತದೆ. ಅದು ಕೇವಲ ಕೆಲವೇ ಫೋಟೋ ಗ್ರಾಫರ್ ಮತ್ತು ಕ್ಯಾಮೆರಾ ಮ್ಯಾನ್ ಗಳ...