ನೇಟಿಜನ್ಸ್ ಗಳ ಮನಸ್ಸು ಗೆದ್ದ ಕ್ಯೂಟ್ ವೆಜಿಟೇರಿಯನ್ ಅಳಿಲು! ಕಾಡಿನಲ್ಲಿ ಕಂಡ ಈ ಅಪರೂಪದ ಪ್ರಜಾತಿ ಸೆಳೆದುಕೊಳ್ಳುತ್ತಿದೆ ಎಲ್ಲರ ಗಮನ…
ನೇಟಿಜನ್ಸ್ ಗಳು ವೈಲ್ಡ್ ಲೈಫ್ ಬಗ್ಗೆ ತಿಳಿದುಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಈ ರೀತಿಯ ವಿಡಿಯೋಗಳು ಕ್ಷಿಪ್ರಗತಿಯಲ್ಲಿ ವೈರಲ್ ಆಗುತ್ತವೆ. ಸದ್ಯ ಒಂದು ಅಪರೂಪದ ಮತ್ತು ತುಂಬಾ ಕ್ಯೂಟ್ ಅಳಿಲಿನ ವಿಡಿಯೋ ಒಂದು ಹೀಗೆಯೇ...