Articles

ಮೇಘಸ್ಫೋಟ ಎಂದರೇನು?ಅದ್ಹೇಗೆ ಸಂಭವಿಸುತ್ತದೆ? ‘ಮೇಘಸ್ಫೋಟ’ದ ಭಯಾನಕ ದೃಶ್ಯದ ಅದ್ಭುತ ವೀಡಿಯೋ ಕ್ಯಾಮೆರಾದಲ್ಲಿ ಸೆರೆ! ನೋಡಿ..

ಎಷ್ಟೋ ಸಲ ನಾವು ಸುದ್ದಿ ಸಮಾಚಾರಗಳಲ್ಲಿ ಅತಿಯಾದ ಮಳೆಯ ಸುದ್ದಿಗಳನ್ನು ಕೇಳುತ್ತೇವೆ. ಅದರಲ್ಲಿ ಕುಂಭದ್ರೋಣ ಮಳೆ ಮತ್ತು ಮೇಘಸ್ಫೋಟ (Cloud Burst) ವಾಯಿತು ಎಂಬ ಹೆಡ್ ಲೈನ್ ಗಳನ್ನು ಕೇಳುತ್ತವೆ. ಎಲ್ಲೆಲ್ಲಿ ಮೇಘಸ್ಫೋಟ ಸಂಭವಿಸುತ್ತದೆಯೋ...

Video; ನೀವು ಎಂದಾದರೂ ಪಾರ್ಶ್ವವಾಯು(ಲಕ್ವಾ) ಡ್ಯಾನ್ಸ್ ನೋಡಿದ್ದೀರಾ? ನೋಡಿ ಈ ಹುಡುಗರ ಹೊಸ ಥಳಿಯ ಡ್ಯಾನ್ಸ್!!!!

ಸಾಮಾನ್ಯವಾಗಿ ಡ್ಯಾನ್ಸ್ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಪ್ರತಿಯೊಂದು ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಡ್ಯಾನ್ಸ್ ಗಾರರಿಗೆ ತುಂಬಾ ಮಹತ್ವ ವಿರುತ್ತದೆ ಏಕೆಂದರೆ ಪ್ರತಿಯೊಬ್ಬರು ಅವರ ಡ್ಯಾನ್ಸ್ ನೋಡಿ ಇಂದು ಡ್ಯಾನ್ಸ್ ಗೆ ತುಂಬಾ ಮಹತ್ವ ವಿದೆ...

53 ಮಿಲಿಯನ್ ವ್ಯೂವ್ಸ್! ಸೈಕಲ್ ಮೇಲೆ ಈ ಲೇಡಿಯ ಸ್ಟಂಟ್ ನೋಡಲು ಸ್ವಲ್ಪ ಸಮಯ & ನೆಟ್ ಖರ್ಚಾದರೂ ಪರ್ವಾಗಿಲ್ಲ; ಅದ್ಭುತವಾಗಿದೆ ನೋಡಿ.

ಜಗತ್ತಿನಲ್ಲಿ ಸಾಕಷ್ಟು ಜನ ಹೀಗೂ ಇದ್ದಾರೆ, ಅವರ ಹತ್ತಿರ ಟ್ಯಾಲೆಂಟ್ ಗೆ ಏನೂ ಕಮ್ಮಿ ಇಲ್ಲ. ಈ ಟ್ಯಾಲೆಂಟ್ ಮೇಲೆಯೇ ಇಡೀ ಜಗತ್ತಿನ ಗಮನವನ್ನು ತಮ್ಮ ಕಡೆಗೆ ಸೆಳೆಯುವಂಥ ಶಕ್ತಿ ಅವರು ಹೊಂದಿರುತ್ತಾರೆ. ಮೊದಲಿನ...

ಓನ್ಲಿ ಫಾರ್ ಕ್ಯಾಟ್ ಲವರ್ಸ! ಸುಮ್ಮನೆ ಕುಳಿತ ಬೆಕ್ಕಿಗೆ ಇನ್ನೊಂದು ಬೆಕ್ಕು ತನ್ನ ಬೇಸರಿಕೆ ಕಳೆದುಕೊಳ್ಳಲು ಏನು ಮಾಡಿತು ನೋಡಿ ಈ ಸುಂದರ ವಿಡಿಯೋದಲ್ಲಿ…

ಬರೀ ಮನುಷ್ಯನಿಗಷ್ಟೆ ಬೇನೆ, ಬೇಸರಿಕೆಗಳಿರುತ್ತವೆ ಎಂದು ತಿಳಿಯಬೇಡಿ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಇವು ಬಿಟ್ಟಿದ್ದಲ್ಲ. ಮನುಷ್ಯ ಬೇಸರಿಸಿದಾಗ ತನ್ನ ಬೇಸರಿಕೆ ಕಳೆದುಕೊಳ್ಳಲು ಬೇರೆ ಬೇರೆ ಮಾರ್ಗವನ್ನು ಹುಡುಕುತ್ತಾನೆ. ಉದಾಹರಣೆಗಾಗಿ ಹೇಳಬೇಕಾದರೆ ಹೊರಗೆ ಸುತ್ತಾಡಲು...

Video: ಸಿಂಹವು ತನ್ನ ಕರುವನ್ನು ಎತ್ತಿಕೊಂಡು ಹೋಯಿತ್ತೆಂದು ಸಿಟ್ಟಿಗೆದ್ದು ತಾಯಿ ಎಮ್ಮೆ ಮಾಡಿದ್ದನ್ನು ನೋಡಿದರೆ ನೀವು ಆ#ಶ್ಚರ್ಯ ಪಡುವಿರಿ!!!!

‘ತಾಯಿಯೇ ದೇವರು’, ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ’ ಈ ಎಲ್ಲ ಗಾದೆ ಮಾತುಗಳನ್ನು ಚಿಕ್ಕವರಿದ್ದಾಗಲೇ ಕೇಳಿದ್ದೇವೆ. ತಾಯಿಯ ಕುರಿತು ಎಷ್ಟೇ ಹೊಗಳಿದರು ಸಾಲದು. ಏಕೆಂದರೆ ತಾಯಿಯು ತನ್ನ ಮಕ್ಕಳಿಗಾಗಿ ಏನೆಲ್ಲಾ ಮಾಡುತ್ತಾಳೆ, ಮಕ್ಕಳ ಸಲುವಾಗಿ...

ಬೈಕ್ ಮೇಲೆ ಕುಳಿತು ಸ್ಟಂಟ್ ಮಾಡಲು ಹೋದ ಯುವಕನ ಗತಿಯಾಯಿತು ಅಧೋಗತಿ! ವಿಡಿಯೋ ನೋಡಿದ ನೆಟ್ಟಿಗರು ಕಲಿಸುತ್ತಿದ್ದಾರೆ ಚೆನ್ನಾಗಿ ಪಾಠ..

ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಯುವಕರು ಯಾವ ಯಾವ ರೀತಿಯ ಸ್ಟಂಟ್ ಮಾಡಿ ಹೆಸರು ಗಳಿಸಲು ಯತ್ನಿಸುತ್ತಾರೆ ಎಂಬುದು ಹೆಚ್ಚುಕಮ್ಮಿ ಎಲ್ಲರಿಗೂ ಗೊತ್ತಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಮಾಡುವ ಈ ಸ್ಟಂಟ್ ಗಳು ತಮ್ಮದೇ ಜೀವಕ್ಕೆ...

ಜವಾರಿ ಟ್ಯಾಲೆಂಟ್! ಕರೆಂಟ್ ಮತ್ತು ಇಂಧನ ಇವೆರಡರ ಸಹಾಯವಿಲ್ಲದೇನೆ ರೈತ ತನ್ನ ಬೆಳೆಗಳಿಗೆ ಕೊಡುತ್ತಿದ್ದಾನೆ ನೀರು!

ಕೃಷಿ ವ್ಯವಸಾಯಕ್ಕೆ ಆಧುನಿಕ ತಂತ್ರಜ್ಞಾನದ ಟಚ್ ಅಪ್ ನೀಡುವದು ತುಂಬಾ ಅತ್ಯವಶ್ಯವಾಗಿದೆ. ಸದ್ಯದ ರೈತ ತನ್ನ ಹೊಲದಲ್ಲಿ ಆಧುನಿಕ ಉಪಕರಣಗಳ ಉಪಯೋಗ ಹೆಚ್ಚಾಗಿ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ರೈತನ ಪ್ರತಿಯೊಂದು ಕೆಲಸ ಆದಷ್ಟು ವೇಗದಲ್ಲಿ...

ಐದೇ 5 ಸೆಕೆಂಡಿನ ಈ ಖತರ್ನಾಕ್ ವಿಡಿಯೋ ನೋಡಿಯೇ ಬಿಡಿ? ನಿಮ್ಮ ಟೆನ್ಶನ್ ದೂರವಾಗಿ ಆಗುತ್ತಿರಾ ಡಬಲ್ ಫ್ರೆಶ್ !!!

ಸೋಶಿಯಲ್ ಮೀಡಿಯಾದಲ್ಲಿ ತಲೆ ಹಾಕಿ ಕುಳಿತರೆ ಹಗಲು ಹೋಗಿ ರಾತ್ರಿ ಮತ್ತು ರಾತ್ರಿ ಹೋಗಿ ಹಗಲು ಯಾವಾಗ ಆಗುತ್ತದೆ ಎಂಬುದೇ ತಿಳಿಯುವುದಿಲ್ಲ. ಅಷ್ಟೊಂದು ಮನತಣಿಸುವ ಕಂಟೆಂಟ್ ಗಳು ಪ್ರತಿಯೊಬ್ಬರಿಗೂ ಅಲ್ಲಿ ಸಿಕ್ಕೇ ಸಿಗುತ್ತವೆ. ಮನುಷ್ಯನ...

ಮನೇಲಿ ನುಸುಳುತ್ತಿದ್ದ ಕೋಬ್ರಾ ನೋಡಿ, ಮಹಿಳೆಯು ಮಾಡಿದ ಕೃತಿ ಮೆಚ್ಚಿದ ನೆಟ್ಟಿಗರು; ಅಷ್ಟಕ್ಕೂ ಆಕೆ ಮಾಡಿದ್ದೇನು? ನೋಡಿ ಈ ವೈರಲ್ ವೀಡಿಯೋದಲ್ಲಿ…

ಸೋಶಿಯಲ್ ಮೀಡಿಯಾ ಎಂದರೆ ವೈರಲ್ ಫೋಟೋ ಮತ್ತು ವೀಡಿಯೊಗಳ ಅದ್ಭುತ ಖಜಾನೆ. ಸದ್ಯ ಮಹಿಳೆಯೊಬ್ಬಳು ವಿಷ ಸರ್ಪದ ಜೊತೆಗೆ ನಡೆದುಕೊಂಡ ರೀತಿಯ ಬಗ್ಗೆ ಚರ್ಚೆ ಇದೆ. ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ನಾಗರ ಹಾವೊಂದು...

Video: ನಾಯಿಯ ಮುಂದೆ ದೊಡ್ಡ ಕನ್ನಡಿ ಇಟ್ಟಾಗ, ನಾಯಿ ಮಾಡಿದ್ದೇನು ನೋಡಿ ವೈರಲ್ ವಿಡಿಯೋ!!!

ನಾಯಿ ಇದೊಂದು ಸಾಕು ಪ್ರಾಣಿಯಾಗಿದೆ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಈ ಪ್ರಾಣಿಯಷ್ಟು ನಿಯತ್ತು ಈ ಜಗತ್ತಿನಲ್ಲಿ ಯಾವುದೇ ಪ್ರಾಣಿಗೆ ಇಲ್ಲ ಒಮ್ಮೆ ನೀವು ಪ್ರೀತಿ ನೀಡಿದರೆ ನಾಯಿ ನಿಮ್ಮನ್ನೂ ಜೀವನಪೂರ್ತಿ ಪ್ರೀತಿಸುತ್ತದೆ. ಇಂದು...