ಹಾರ್ಟ್ ಅಟ್ಯಾಕ್! ತುರ್ತು ಪರಿಸ್ಥಿಯಲ್ಲಿ ಈ 5 ಮಹತ್ವದ ಉಪಾಯಗಳಿಂದ ಉಳಿಯುವುದು ವ್ಯಕ್ತಿಯ ಪ್ರಾಣ.
ಹಾರ್ಟ್ ಅಟ್ಯಾಕ್ ಬಂದಾಗ ಮೊದಲ 15 ನಿಮಿಷಗಳಲ್ಲಿ ವೈದ್ಯಕೀಯ ಉಪಚಾರ ದೊರೆತರೆ 99% ರೋಗಿಗಳ ಪ್ರಾಣ ಉಳಿಯುತ್ತದೆ ಎಂದು ಹೃದಯ ತಜ್ಞರು ಹೇಳುತ್ತಾರೆ. ಮೊದಲು ಹಾರ್ಟ್ ಅಟ್ಯಾಕ್ ನ ಲಕ್ಷಣಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ....