Video : ಜಿಂಕೆ ಮರಿಯನ್ನು ನಾಯಿಗಳಿಂದ ರಕ್ಷಿಸಿದ ಹಿಪ್ಪೋ, ನಂತರ ಜಿಂಕೆ ಮರಿಯನ್ನು ತಾನೇ ಕೊಂ#ದು ಹಾಕಿತು!!!
ಸಾಮಾನ್ಯವಾಗಿ ನಾವು ನೀರು ಕುದುರೆ(ಹಿಪ್ಪೋ) ಯನ್ನು ಪ್ರಾಣಿಸಂಗ್ರಾಲಯಲ್ಲಿ ನೋಡುತ್ತೇವೆ. ಹಿಪ್ಪೋ ವಿನ ಹಲವಾರು ಬಗೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡಿದ್ದೇವೆ. ಎಷ್ಟೋ ಸಲ ಹಿಪ್ಪೋ ಮೊಸಳೆಯ ಬಾಯಿಂದ ಝೀಬ್ರಾವನ್ನು ರಕ್ಷಿಸಿರುವದನ್ನು ನಾವು ನೋಡಿದ್ದೇವೆ...