ಈ ನಾಗಿನ್ ಡ್ಯಾನ್ಸರ್ ಗೆ ಮೊದಲು ಕಂಟ್ರೋಲ್ ಮಾಡಿಪ್ಪಾ! ಇಲ್ಲಾಂದ್ರೆ ಇದು ನಮಗೂ ಕಚ್ತದೆ! ವೈರಲ್ ಆಯ್ತು ವಿಚಿತ್ರ ಡ್ಯಾನ್ಸ್.
ಇಂಟರ್ನೆಟ್ ಜಗತ್ತು ವಿಧ ವಿಧ ನಮೂನೆಯ ಲಕ್ಷಾವಧಿ ವಿಡಿಯೋ ಮತ್ತು ಫೋಟೋಗಳಿಂದ ತುಂಬಿ ಹೋಗಿದೆ. ಅವುಗಳಲ್ಲಿ ಕೆಲವಂತೂ ಅಪ್ಲೋಡ್ ಮಾಡಿದ ಕ್ಷಣವೇ ವೈರಲ್ ಆಗಿ ಬಿಡುತ್ತವೆ. ಅದರಲ್ಲೂ ಸಭೆ ಸಮಾರಂಭಗಳಲ್ಲಿ ಯುವಕ ಯುವತಿಯರು ಮಾಡುವ...