ಹುಡುಗಿಯರು ರಾತ್ರಿ ವೇಳೆ ಏಕಾಂತದಲ್ಲಿದ್ದಾಗ ಮೊಬೈಲ್ ನಲ್ಲಿ ಏನು ಸರ್ಚ್ ಮಾಡುತ್ತಾರೆ? ಈ 4 ಸಬ್ಜೆಕ್ಟ್ ಗಳಿವೆ ಫೇವರೆಟ್!
ಇಂದಿನ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಇವೆರಡು ಪ್ರತಿಯೊಬ್ಬರ ಜೀವನದ ಮಹತ್ವದ ಭಾಗಗಳಾಗಿವೆ. ಎಲ್ಲ ವರ್ಗದ ಎಲ್ಲ ವಯಸ್ಸಿನ ಜನರು ಇದರಲ್ಲಿ ತಮ್ಮ ಸಮಯವನ್ನು ಸ್ವಲ್ಪಾದರೂ ಕಳೆದೆ ಕಳೆಯುತ್ತಾರೆ. ಪ್ರತಿಯೊಬ್ಬರು ತಮಗೆ ಇಷ್ಟವಾದ ವಿಷಯಗಳ...