ನೀರು ಪಾಲಾಗುತ್ತಿದ್ದ ಜಿಂಕೆಮರಿಯ ಪ್ರಾಣ ಉಳಿಸಿ ನಾಯಿಯಾಯಿತು ಹೀರೋ! ನಾಯಿಯ ಈ ಶೌರ್ಯದ ವಿಡಿಯೋ ವೈರಲ್!
ಜಗತ್ತಿನಲ್ಲಿಯೇ ವಿಶ್ವಾಸಕ್ಕೆ ಪಾತ್ರವಾದ ಪ್ರಾಣಿಗಳಲ್ಲಿ ಮೊದಲ ನಂಬರ್ ನಾಯಿಯದೇ ಎಂದರೆ ತಪ್ಪಲ್ಲ. ಇದು ತುಂಬಾ ಜಾಣ ಪ್ರಾಣಿಯಾಗಿರುವುದರೊಂದಿಗೆ ತನ್ನ ಮಾಲೀಕನ ಜೊತೆಗೆ ಯಾವತ್ತೂ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇದು ಮಾನವನ ನಿಜವಾದ ಮಿತ್ರನಾಗಿದೆ. ಈ...