ಎರಡೇ ಕಾಲುಗಳ ಮೇಲೆ ನಿಲ್ಲಲು, ತಿರುಗಾಡಲು ಮತ್ತು ಮೇವು ತಿನ್ನಲು ಯತ್ನಿಸುತ್ತಿರುವ ಹಸುಗರುವಿನ ಮನ ಕಲಕುವ ಈ ವಿಡಿಯೋ ನೋಡಿ..
ಸೋಶಿಯಲ್ ಮೀಡಿಯಾ ಜಗತ್ತೇ ಅದ್ಭುತವಾಗಿದೆ. ಇಲ್ಲಿ ಕಾಣಸಿಗುವ ಕೆಲವೊಂದು ಫೋಟೋಗಳು ಮತ್ತು ವೀಡಿಯೊಗಳು ಮನುಷ್ಯನ ವಿಚಾರಕ್ಕೆ ನಿಲುಕಲಾರದ್ದಾಗಿರುತ್ತವೆ. ಈಗ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಆದ ಹಸುಗರುವಿನ ಮನ ಕಲಕುವ ವಿಡಿಯೋ ಒಂದನ್ನು ನಿಮ್ಮ ಮುಂದೆ...