ವೈರಲ್ ವಿಡಿಯೋ! ಕಾಲೇಜ್ ಅಂಗಳದಲ್ಲಿಯೇ ಇಬ್ಬರು ಕಾಲೇಜ್ ಹುಡುಗಿಯರ ಫ್ರೀಸ್ಟೈಲ್ ಬಾಕ್ಸಿಂಗ್!
ಕಾಲೇಜುಗಳಲ್ಲಿ ಯುವಕ ಯುವಕರಲ್ಲಿ ಜಗಳ, ಹೊಡೆದಾಟ, ದಾದಾಗಿರಿ ನಡೆಯುವುದನ್ನು ಎಷ್ಟೋ ಸಲ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಜುಜುಬಿ ಕಾರಣಕ್ಕಾಗಿ ಕಾಲೇಜೊಂದರಲ್ಲಿ ಹುಡುಗಿಯರು ಫ್ರೀಸ್ಟೈಲ್ ಬಾಕ್ಸಿಂಗ್ ಹೊಡೆದಾಟ ಮಾಡಿದ ವಿಡಿಯೋ ಒಂದು ಸದ್ಯ ಸೋಶಿಯಲ್...