ಚಿರತೆಯು ಅಟ್ಯಾಕ್ ಮಾಡುತ್ತಲೇ ನಾಯಿಯು ಚಿರತೆಯ ಬಾಯಿಯನ್ನೇ ಹಿಡಿಯಿತು ತನ್ನ ಬಾಯಿಯಲ್ಲಿ! ನೋಡಿ ಕತರ್ನಾಕ್ ವಿಡಿಯೋ…
ಚಿರತೆಯ ಬಾಯಿಯನ್ನೇ ತನ್ನ ಬಾಯಿಯಲ್ಲಿ ಜೋರಾಗಿ ಹಿಡಿದ ವಿಡಿಯೋ ಒಂದು ಸದ್ಯ ಸೋಶಿಯನ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ನಾಯಿಯೊಂದು ಚಿರತೆಗೆ ಅದರದೇ ಭಾಷೆಯಲ್ಲಿ ಚೆನ್ನಾಗಿ ಪಾಠ ಕಲಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ...