Articles

ಸುಮ್ಮನೆ ಆಹಾರ ತಿನ್ನುತ್ತಿದ್ದ ಹಂದಿಗೆ ತೊಂದರೆ ನೀಡುತ್ತಿದ್ದ ಯುವಕ, ಸಿಟ್ಟಿಗೆದ್ದು ಯುವಕನ ಬೆನ್ನು ಮೂಳೆ ಮುರಿದ ಹಂದಿ! ವಿಡಿಯೋ ನೋಡಿ……!

ಇಂದಿನ ಜನರು ಕೆಲವೊಮ್ಮೆ ತಾವು ಏನು ಮಾಡುವರು ಎಂಬುದು ತಮಗೆ ಅರಿವಿಲ್ಲದ ಸಾಹಸ ಮಾಡುತ್ತಾರೆ ಇದರ ಪ್ರತಿಫಲವಾಗಿ ತಾವೇ ತೊಂ#ದರೆಯಲ್ಲಿ ಸಿಲುಕಿ ಕೊಳ್ಳುವ ಪ್ರಸಂಗ ಬರುತ್ತದೆ. ನಾವು ಮಾಡುವ ಕಾರ್ಯ ಉತ್ತಮವಾಗಿದ್ದರೆ ಅದರ ಪ್ರತಿಫಲ ಸಹ ಉತ್ತಮವಾಗಿ ದೊರೆಯುತ್ತದೆ. ಒಟ್ಟಾರೆಯಾಗಿ ಮಾಡಿದುಣ್ಣೋ ಮಾರಾಯ ಎಂಬ ಗಾದೆ ಮಾತು ನಿಜಕ್ಕೂ ಸರಿಯಾಗಿಯೇ ಇದೆ.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಿಂದ ನಮಗೆ ಒಂದು ಉತ್ತಮವಾದ ಸಂದೇಶ ದೊರೆಯುತ್ತದೆ. ನಾವು ಬೇರೊಬ್ಬರಿಗೆ ಕೆಟ್ಟದ್ದನ್ನು ಬಯಸಿದರೆ ನಮಗೂ ಸಹ ಕೆಟ್ಟದ್ದೇ ಆಗುತ್ತದೆ. ಪ್ರಸ್ತುತ ವೀಡಿಯೋದಲ್ಲಿ ಒಂದು ಹಂದಿ ಸಾಗಾಣಿಕೆ ಮಾಡುವ ಒಂದು ಕೊಟ್ಟಿಗೆ ಇದೆ. ಆ ಕೊಟ್ಟಿಗೆಯಲ್ಲಿ ಹಲವಾರು ಹಂದಿಗಳು ಒಟ್ಟಿಗೆ ಸೇರಿ ತಮಗೆ ತಿನ್ನಲು ನೀಡಿದ ಆಹಾರವನ್ನು ಸೇವನೆ ಮಾಡುತ್ತಿರುತ್ತವೆ. ಎಲ್ಲ ಹಂದಿಗಳು ತಮ್ಮಷ್ಟಕ್ಕೆ ತಾವು ತಲೆ ಕೆಳಗೆ ಮಾಡಿ ಅಲ್ಲಿದ್ದ ಆಹಾರದ ಆಸ್ವಾದ ಪಡೆಯುತ್ತಿರುತ್ತವೆ ಅಷ್ಟರಲ್ಲಿ ಬದಿಯಿಂದ ಒಬ್ಬ ಯುವಕ ಓಡಿ ಬಂದು ಅಲ್ಲಿ ಮೇಯುತ್ತಿದ ಒಂದು ಹಂದಿಯ ಬೆನ್ನಿನ ಮೇಲೆ ಜಿಗಿದು ಕೂಡುತ್ತಾನೆ. ಇದನ್ನರಿತ ಹಂದಿ ಆ ಯುವಕನನ್ನು ಮಾಡಿದ್ದೇನು ಗೊತ್ತಾ? ಹಂದಿ ಮುಂದೆ ಮಾಡಿರುವ ಪರಿಯನ್ನು ಕಂಡರೆ ನೀವು ಸಹ ಹಂದಿಯನ್ನು ಶಹಬ್ಬಾಸ್ ಎನ್ನುವಿರಿ.

ವಿಡಿಯೋ ನೋಡಿ.

ಸುಮ್ಮನೆ ಮೇಯುತ್ತಿದ ಹಂದಿಯ ಮೇಲೆ ಜಿಗಿದು ಈ ಯುವಕ ಕುಂತಾಗ ಆ ಹಂದಿಯು ಜೋರಾಗಿ ಕೂಗುತ್ತ ಅದು ಸಹ ಜಿಗಿಯಲು ಪ್ರಾರಂಭ ಮಾಡುತ್ತದೆ. ಆದರೆ ಏನು ಆಧಾರವಿಲ್ಲದೆ ಈ ಯುವಕ ಹಂದಿಯ ಬೆನ್ನಿನ ಮೇಲೆ ಕುಳಿತಿದ್ದರಿಂದ ಆತನು ಸಹ ಜಿಗಿಯತೊಡಗಿದನು. ಆ ಯುವಕನ ಭಾರವನ್ನು ತಾಳದೆ ಹಂದಿ ಈತನನ್ನು ಹೇಗಾದ್ರೂ ಮಾಡಿ ಕೆಳಗಡೆ ಬಿಳಿಸಿ ಅಲ್ಲಿಂದ ಓಡಿ ಹೋಗಬೇಕು ಎಂದು ಯೋಚನೆ ಮಾಡಿ ಹಂದಿ ಅಲ್ಲಿಂದ ಜಿಗಿಯುತ್ತ ಸುತ್ತ ಮುತ್ತಲಿರುವ ಬೇಲಿಯ ಕಡೆಗೆ ಬರುತ್ತದೆ. ಸುತ್ತಲಿರುವ ಬೇಲಿಯನ್ನು ಕಂಡು ಹಂದಿಯು ಅದಕ್ಕೆ ಡಿಕ್ಕಿ ಹೊಡೆಯುತ್ತದೆ, ಬೇಲಿಗೆ ಡಿಕ್ಕಿ ಹೊಡೆಯುತ್ತಿದಂತೆ ಮೇಲೆ ಕುಳಿತ ಯುವಕ ಆಯತಪ್ಪಿ ಬೇಲಿಯ ಮೇಲೆ ಬೀಳುತ್ತಾನೆ. ಬಿದ್ದ ತಕ್ಷಣ ಆತನಿಗೆ ಗಾ#ಯವಾಗುತ್ತದೆ.

ಏನು ಅರಿಯದ ಮೂಕ ಪ್ರಾಣಿಗಳಿಗೆ ಈ ರೀತಿಯಾಗಿ ಸುಮ್ಮನೆ ತೊಂದರೆ ನೀಡಿದರೆ ಅವು ಸಹ ನಮಗೆ ತಿರುಗಿ ತೊಂದರೆ ಕೊಡಲು ಸಿದ್ಧವಾಗಿರುತ್ತವೆ. ಪ್ರಾಣಿಗಳನ್ನು ಪ್ರೀತಿಯಿಂದ ಸಾಕುವದು ನಮ್ಮೆಲ್ಲರ ಕರ್ತವ್ಯವಾಗಿದೆ ಇದರ ತದ್ವಿರುದ್ಧವಾಗಿ ನಾವು ಅವುಗಳನ್ನು ನಮ್ಮ ಮನಸ್ಸಿಗೆ ಹೇಗೆ ಬರುತ್ತದೆ ಹಾಗೆ ಉಪಯೋಗ ಮಾಡಿಕೊಂಡರೆ ಪ್ರಕೃತಿ ಸಹ ಸುಮ್ಮನೆ ಇರುವದಿಲ್ಲ. ಆದ್ದರಿಂದ ಪ್ರಾಣಿಗಳ ಸಂರಕ್ಷಣೆ ಮಾಡುವದು, ಅವುಗಳ ಪಾಲನೆ ಪೋಷಣೆ ಮಾಡುವದು ನಮ್ಮ ಆದ್ಯ ಕರ್ತ್ಯವ್ಯವಾಗಿದೆ.

Leave a Comment

Your email address will not be published. Required fields are marked *